Friday, June 28, 2024

Regarding promotion to the post of Group A Junior Grade Education Officer and equivalent group

  Wisdom News       Friday, June 28, 2024
Hedding ; Regarding promotion to the post of Group A Junior Grade Education Officer and equivalent group...


ಗ್ರೂಪ್-"ಎ" ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದಕ್ಕೆ ಸ್ನಾನವನ್ನ ಬಡ್ತಿ ನೀಡುವ ಬಗ್ಗೆ,

ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್-"ಬಿ" ವೃಂದದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್- "ಎ" ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ತತ್ಸಮಾನ ವೃಂದಕ್ಕೆ ಸ್ನಾನವನ್ನು ಬಡ್ತಿ ನೀಡುವ ಸಂಬಂಧ ಪ್ರಸ್ತುತ ದಿನಾಂಕಕ್ಕೆ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದಲಿ ಮುಂಬಡ್ತಿಗೆ ಮೀಸಲಾದ ಖಾಲಿ ಹುದ್ದೆಗಳನ್ನು ಹಾಗೂ ಡಿಸೆಂಬರ್ 2024ರ ಹಂತ್ಯಕ್ಕೆ ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗಳನ್ನು ಪರಿಗಣಿಸಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

ಪ್ರಯುಕ್ತ, ಗ್ರೂಪ್-"ಬಿ" ವೃಂದದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ನೀಡಬೇಕಾಗಿರುವುದರಿಂದ ಈ ಕೆಳಕಂಡ ಮಾಹಿತಿಗಳೊಂದಿಗೆ ನಿಗಧಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ: 12.07.2024 ಒಳಗೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದೆ.

1. 2019-20 ರಿಂದ 2022-23ನೇ ಸಾಲಿನ ಕಾರ್ಯನಿರ್ವಹಣಾ ವರದಿ ಕಡ್ಡಾಯವಾಗಿ ಅಂಗೀಕರಿಸುವ ಷರಾ ಮತ್ತು ಸಹಿಯನ್ನು ಪುರಸ್ಕರಿಸಲಾಗುವುದಿಲ್ಲ. ನಮೂದಿಸಿ ಸಲ್ಲಿಸುವುದು, ತಪ್ಪಿದಲ್ಲಿ ಅಂತಹ ಪ್ರಸ್ತಾವನೆಗಳನ್ನು

2. ಸಂಬಂಧಿಸಿದ ಅಧಿಕಾರಿಯು ಸೇವಾವಿವರವನ್ನು ಈ ಪತ್ರದೊಂದಿಗೆ ಅನುಬಂಧಿಸಿರುವ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು

3. ದೂರು/ಇಲಾಖಾ ವಿಚಾರಣೆ/ ನ್ಯಾಯಾಲಯ ಪ್ರಕರಣ ಇಲ್ಲದಿರುವ/ ಇರುವ ಬಗ್ಗೆ, ದೃಢೀಕರಣ

4. ಈ ಪತ್ರದಲ್ಲಿ ಅನುಬಂಧಿಸಿದ ಅಧಿಕಾರಿಗಳ ಸಂಪೂರ್ಣ ಪ್ರಸ್ತಾವನೆಯನ್ನು ಆಯಾ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಡೋಷಿಯಾರ್ ನಲ್ಲಿ ಶಿಫಾರಸ್ಸಿನೊಂದಿಗೆ ಸಲ್ಲಿಸುವುದು.

5. ಅನುಬಂಧದ ಪಟ್ಟಿಯಲ್ಲಿ ಹೆಸರಿಲ್ಲದೆ, ಜೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳಿದ್ದಲ್ಲಿ ಅವರ ಬಡ್ತಿ ಪ್ರಸ್ತಾವನೆಯನ್ನು ಹಾಗೂ ಇತರೆ ದಾಖಲೆಗಳನ್ನು ಸಹ ಸಲ್ಲಿಸುವುದು. (ಕಛೇರಿ ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ)


Place: Karnataka/India 


Language: Kannada/English

Department: Education 

Published Date:27-06-2024

Subject Format :Pdf/JPEG

Subject Size:2444kb

Pages: 09

Scanned Copy : Yes

Editable Text : NO

Password Protected : NO

Download Link : Yes

Copy Text : NO

Print Enable : Yes

Quality : High

Subject Size Reduced :NO

Password : NO

Cost : Free

For Personal Use Only

How download file: click on given link start to download.

Where to click for download: after the given image, below there is a link which was mentioned as "Click to download "

How to find single page information: Click on the image, which was uploaded below the text, then magnifying that images to read, if you need to further use please download it.









logoblog

Thanks for reading Regarding promotion to the post of Group A Junior Grade Education Officer and equivalent group

Previous
« Prev Post

No comments:

Post a Comment